Saturday, October 13, 2012

Aquaculture - ಜಲಕೃಷಿ

ಮಾನವ ಜೀವ ವಿಕಾಸಹಾದಿಯಲ್ಲಿ ಕಲೆಗಳನ್ನು ಮೈಗೂಡಿಸಿಕೊಳ್ಳುತ್ತಿರುವಂತೆಯೇ ಆಹಾರವನ್ನು ಪ್ರಕೃತಿಯಿಂದ ಪಡೆಯುವ ಕಲೆಯನ್ನೂ ಕರಗತಮಾಡಿಕೊಳ್ಳತೊಡಗಿದ. ಆಗ ಮೊದಲಿಗೆ ಬೇಸಾಯ ಪದ್ದತಿಯ ಅಳವಡಿಕೆಯಾಯಿತು. ಸರಿಸುಮಾರು ಇದೇ ಸಮಯಕ್ಕೆ, ಮೀನಿನ್ನು ಜೀವಂತ ಹಿಡಿದು ಕುಡಿಕೆಯಲ್ಲಿಟ್ಟು ನೋಡುವ ಮೋಜಿನ ಸಮಯ ಆದಿ ಮಾನವ ಕಳೆದಿರಬಹುದೆನ್ನುವ ಊಹೆ ಸ್ವಾಭಾವಿಕವೇ ಸರಿ.
ಸಾಗರ, ನದಿ ನೀರಿಂದ ಮೀನನ್ನೂ ಬೇಟೆಯಾಡಿ ಹಿಡಿಯುತ್ತಿದ್ದುದು ಬಹುಶಃ ಪ್ರಾಣಿಬೇಟೆಯಷ್ಟೇ ಹಳೆಯ ಕಲೆಯಾಗಿರಬಹುದು. ಹೀಗೆ ಸಾಗರ-ನದಿ ಮತ್ತಿತರ ಜಲ ಮೂಲಗಳಿಂದ ಮೀನನ್ನು ಹಿಡಿದು ಆಹಾರಕ್ಕಾಗಿ ಉಪಯೋಗಿಸುವುದು ನಡೆದುಬಂದ ಕ್ರಿಯೆ. ಇದು ಪ್ರಾಣಿಜನ್ಯಾಹಾರೋತ್ಪಾದನೆ, ಅದರಲ್ಲೂ ಅತಿ ಪೌಷ್ಟಿಕಾಂಶ ಪೂರಿತ ಮೀನು, ಹೆಚ್ಚು ಹೆಚ್ಚು ಅಭಿವೃದ್ಧಿವಂತೆ ಮಾಡಿತ್ತು.
ಮೀನನ್ನು ಆಹಾರಬೆಳೆಗಳಂತೆ ಏಕೆ ಬೆಳಸಿ ಬಳಸಬಾರದು ಎನ್ನುವ ಜಿಜ್ಞಾಸೆಯಿಂದ ಮಾನವ ಮೀನು ಸಾಕಣೆಯತ್ತ ತನ್ನ ಒಲವನ್ನು ಹರಿಸುವಂತೆ ಮಾಡಿರಬಹುದು.

ಮೀನು ಸಾಕಣೆ, ಈ ಕಾರಣದಿಂದ, ಮಾನವನ ಒಂದು ಉದ್ದಿಮೆಯಾಗಿ ಬೆಳೆಯಿತು. ಈ ಬೇಸಾಯ ಪದ್ಧತಿಯ ಇತಿಹಾಸದ ಸ್ಥೂಲ ವಿವರಣೆ ಇಲ್ಲಿದೆ.

The catches from the world oceans and the freshwater resources are dwindling... probably this was the fore sight of our ancestors who initiated water culture similar to land culture (aquaculture vis a vis agriculture)
Here is a brief history of Global Aquaculture 




Period 2852 B.C. to 2737 B.C. The first of China's five Emperors, developed some knowledge of pond culture of Grey Mullet and Carp
From 2357 B.C. to 2205 B.C., the Emperors of China, Yao and Shun, appointed the World's first recorded Fishery Inspectors and Instructors.
2052-1786 B.C. Egyptian hieroglyphics suggest the Egyptians of the Middle Kingdom worked to culture fish in an intensive way. They certainly domesticated sea fishes to supply the luxurious tables of their richer houses; they also appointed special "Fish Keepers" to do the Fish Husbandry
In 475 B.C., Fan Li (Also known as Fau Lai) wrote a classic book on the "cult of the Carp". Do you know if this has been reprinted?Contact us.
Circa 100 B.C., the Roman 'Sergius Orata' developed Oyster Beds at Baiae on the Lucrine Sea
Circa 65 B.C., the Roman General 'Lucullus' built the Fish Ponds of Tusculum, near the Bay of Naples. There's a fun Circular Fish (Breeding?) pond at Lago di Paola ( See picture to Right) but so far I have no idea who built it.  It took many centuries for the circular pond to catch on, now many fish farmers use them regularly.
First Century A.D., the Roman 'Lucius Junius Moderatus Columella' produced a 'Treatise on Roman Pisciculture'
9th Century remains of river weirs have been discovered in the UK
960 A.D. to 1276 A.D., the Goldfish originated after work on selective  cross-breeding during this Sung Dynasty

For More Details and for your interests in WORLD of WATER
please click...
http://www.thehobb.tv/wow/water_culture_origins.html



6 comments:

ಮನಸು said...

ಜಲಕೃಷಿಯ ಬಹಳಷ್ಟು ಮಾಹಿತಿ ನೀಡಿದ್ದೀರಿ ಸರ್. ಅಂದಹಾಗೆ ಈ ಕೃಷಿ ಹೆಚ್ಚು ಮುಂದುವರಿದಿಲ್ಲ ನಮ್ಮಲ್ಲಿ ಅಲ್ಲವೇ??

ಚುಕ್ಕಿಚಿತ್ತಾರ said...

good info..thanks.. sir

ಸುಮ said...

ಒಳ್ಳೆಯ ಮಾಹಿತಿ...ನಿಮ್ಮ ಈ ಬ್ಲಾಗಿನ ಮುಂದಿನ ಬರಹಕ್ಕಾಗಿ ಕಾಯುತ್ತಿದ್ದೇನೆ ...

ಜಲನಯನ said...

ಸುಗುಣ ನಮ್ಮಲ್ಲಿ ಒಳನಾಡಲ್ಲಿ ಅಷ್ಟಾಗಿಲ್ಲ, ತೀರ-ಕರಾವಳಿಯಲ್ಲಿ ಮತ್ತು ಕೆಲ ರಾಜ್ಯಗಳಲ್ಲಿ ತುಂಬಾ ಬೆಳೆದಿದೆ..ಉದಾಹರಣೆಗೆ ಆಂದ್ರ..

ಜಲನಯನ said...

ವಿಜಯಶ್ರೀ ಧನ್ಯವಾದ...

ಜಲನಯನ said...

ಸುಮ, ನನಗೆ ಗೊತ್ತು ಇಲ್ಲಿ ಹೆಚ್ಚು ಹಾಕಲಾಗುತ್ತಿಲ್ಲ...ಇದಕ್ಕೆ ಕಾರಣ..ವಿಜ್ಞಾನ ಲೇಖನ ಅಷ್ಟು ಸುಲಭವಲ್ಲ ಮತ್ತು ಖಾತರಿ ಪಡಿಸಿಕೊಂಡೇ ಹಾಕಬೇಕು ಮಾಹಿತಿ ಬಗ್ಗೆ...ಧನ್ಯವಾದ