tag:blogger.com,1999:blog-3978211397601758097.post679938605407882190..comments2023-06-23T03:16:21.829-07:00Comments on Science & Share: ರೈಬೋಸೋಮುಗಳು - ಜೀವಕೋಶ ಘಟಕಗಳುಜಲನಯನhttp://www.blogger.com/profile/14261872030690071378noreply@blogger.comBlogger9125tag:blogger.com,1999:blog-3978211397601758097.post-70832309683353988042010-04-21T22:08:38.427-07:002010-04-21T22:08:38.427-07:00good 2 know abt d kannada words for hormones, enzy...good 2 know abt d kannada words for hormones, enzymes, and peptides..Swathi Bhathttps://www.blogger.com/profile/13936642555238353139noreply@blogger.comtag:blogger.com,1999:blog-3978211397601758097.post-72444890027797248232010-04-21T22:04:57.593-07:002010-04-21T22:04:57.593-07:00This comment has been removed by the author.Swathi Bhathttps://www.blogger.com/profile/13936642555238353139noreply@blogger.comtag:blogger.com,1999:blog-3978211397601758097.post-27434790303146535682009-11-09T11:45:12.767-08:002009-11-09T11:45:12.767-08:00ರೋಪಶ್ರೀ, ನಿನ್ನ ಮಾತು ನನಗೆ ಬ್ಲಾಗ್ ಪೋಸ್ಟ್ ಮಾಡುವಾಗ ಅನ್...ರೋಪಶ್ರೀ, ನಿನ್ನ ಮಾತು ನನಗೆ ಬ್ಲಾಗ್ ಪೋಸ್ಟ್ ಮಾಡುವಾಗ ಅನ್ನಿಸಿತು...ಆದ್ರೆ..ಅದೇಕೋ ಮತ್ತೆ ಸುಮ್ಮನಾದೆ...ನಿಜ ಒಮ್ಮೆಗೇ ಕನ್ನಡ ಪದಗಳು...ಅದರ ಸಮಾನಾರ್ಥ ಹೊಂದಿಸಿಕೊಂಡು ಅರ್ಥೈಸಿಕೊಳ್ಳುವುದು ಕಷ್ಟದ ಕೆಲಸ.......thanks for your reponse,,,,ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3978211397601758097.post-26389889491414019042009-11-09T00:17:32.486-08:002009-11-09T00:17:32.486-08:00late comer asks sorry!! ತುಂಬಾ ಸಂಕ್ಷಿಪ್ತವಾಗಿ protei...late comer asks sorry!! ತುಂಬಾ ಸಂಕ್ಷಿಪ್ತವಾಗಿ protein synthesis ತಿಳಿಸಿದ್ದೀರ.. ಕನ್ನಡೀಕರಿಸುವಾಗ ಆವರಣದಲ್ಲಿ ಇಂಗ್ಲೀಷಿನಲ್ಲಿ ತಿಳಿಸಿದರೆ ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ. ಸರಳವಾಗಿ ಅರ್ಥವಾಯಿತು :)ರೂಪಾ ಶ್ರೀhttps://www.blogger.com/profile/14589772936467109465noreply@blogger.comtag:blogger.com,1999:blog-3978211397601758097.post-97410470485205542009-11-07T21:18:26.456-08:002009-11-07T21:18:26.456-08:00ಸುಮ ಧನ್ಯವಾದ...ಓಹ್..ಸಂಶಯವೇ ಇಲ್ಲ...ಫಸ್ಟ್ ಕ್ಲಾಸ್ ಪಾಸ್...ಸುಮ ಧನ್ಯವಾದ...ಓಹ್..ಸಂಶಯವೇ ಇಲ್ಲ...ಫಸ್ಟ್ ಕ್ಲಾಸ್ ಪಾಸ್...!!! ನನಗೆ ಪರ್ಯಾಯ ಶಬ್ದಗಳು ತಕ್ಷಣಕ್ಕೆ ಸಿಗುತ್ತಿಲ್ಲ...ವಿಜ್ಞಾನ ಕನ್ನಡ ಶಬ್ದಕೋಶ ತಗೋಬೇಕು....
ನನ್ನದೊಂದು ಪುಸ್ತಕದ ವಿಚಾರವಿದೆ..ಪ್ರಾಣಿಪ್ರಪಂಚದ ವಿಸ್ಮಯಗಳು....
ನನ್ನ ಕೆಲವು ಅನಿಸಿಕೆ ನಿಮ್ಮೊಂದಿಗೆ ಹಂಚಿಕೊಳ್ಳುವ ವಿಚಾರ ಚರ್ಚಿಸಬಹುದೇ..?
ನನ್ನ e-mail, azadis@hotmail.com ಗೆ ಮಿಂಚೆ ಕಳುಹಿಸಿ ನಿಮಗೆ ಅಭ್ಯಂತರ ಇಲ್ಲವೆಂದರೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3978211397601758097.post-15084491573023098642009-11-07T21:05:57.777-08:002009-11-07T21:05:57.777-08:00ಹ...ಹ..ಹ.. ಹಾಗಾದ್ರೆ ನಿಮ್ಮ ಪರೀಕ್ಷೆಯಲ್ಲಿ ನಾನು ಪಾಸ್ ಆ...ಹ...ಹ..ಹ.. ಹಾಗಾದ್ರೆ ನಿಮ್ಮ ಪರೀಕ್ಷೆಯಲ್ಲಿ ನಾನು ಪಾಸ್ ಆಗಿದ್ದೇನ??...ಇಂತಹ ಕ್ಲಿಷ್ಟ ವಿಚಾರವನ್ನು ಕನ್ನಡೀಕರಿಸಿದ್ದೀರಲ್ಲ ಸರ್ ಅಭಿನಂದನೆಗಳು.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-3978211397601758097.post-70808365769059965252009-11-07T20:56:50.622-08:002009-11-07T20:56:50.622-08:00This comment has been removed by the author.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-3978211397601758097.post-53990871618007422982009-11-07T00:12:22.631-08:002009-11-07T00:12:22.631-08:00ಸುಮ, ನಿಮ್ಮ attentiveness ಗೆ ಮೆಚ್ಚುಗೆ ನನ್ನದು...very...ಸುಮ, ನಿಮ್ಮ attentiveness ಗೆ ಮೆಚ್ಚುಗೆ ನನ್ನದು...very good character of a good student...!!
ಹೌದು ಪೋಸ್ಟ್ ಮಾಡಿ preview ನಲ್ಲಿ ತಿಳಿಯಿತು...ಆದ್ರೆ ಸರಿಮಾಡಲು ಸಮಯ ಇರಲಿಲ್ಲ..ಹಾಗೇ ನೋಡೋಣ ಪ್ರತಿಕ್ರಿಯೆ ಹೇಗಿರುತ್ತೋ ಎನ್ನುವ ಹುಚ್ಚುಕುತೂಹಲ...ಸಾರಿ...
ಈಗ ನೋಡಿ ಸರಿ ಮಾಡಿದ್ದೇನೆ..ನಿಮ್ಮ ಪುನಃ ಪ್ರತಿಕ್ರಿಯೆ..ಮತ್ತೊಂದು ಪ್ರಶ್ನೆಗೂ ನಾನು ರೆಡಿ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3978211397601758097.post-11365721715327881762009-11-06T20:05:03.029-08:002009-11-06T20:05:03.029-08:00ಸರ್ ಸೃಷ್ಟಿಯ ಅದ್ಭುತ ಕ್ರಿಯೆ "ಪ್ರೋಟೀನ್ ಸಿಂಥೆಸಿಸ...ಸರ್ ಸೃಷ್ಟಿಯ ಅದ್ಭುತ ಕ್ರಿಯೆ "ಪ್ರೋಟೀನ್ ಸಿಂಥೆಸಿಸ್ " ಹೇಗಾಗುತ್ತದೆಂಬುದನ್ನು ಚೆನ್ನಾಗಿ ತಿಳಿಸಿದ್ದೀರಿ . ಲೇಖನದ ಕೊನೆಯ ಭಾಗದಲ್ಲಿ ನನಗೊಂದು ಸಂದೇಹವಿದೆ. "ಆಂಟಿಬಯೋಟಿಕ್ ಗಳ ಮೂಲಕ್ರಿಯೆ ಬ್ಯಾಕ್ಟೀರಿಯಾಗಳ ರೈಬೋಸೋಮ್ ಗಳ ಪ್ರೋಟೀನ್ ತಯಾರಿಕಾ ಕ್ರಿಯೆಯಲ್ಲಿ ಅಡ್ಡಿಯುಂಟುಮಾಡುವುದು. ಇದರಿಂದ ಬ್ಯಾಕ್ಟೀರಿಯಾಗಳು ಪುನರುತ್ಪತ್ತಿ ಮಾಡಲಾಗದೆ ಸಾಯುತ್ತವೆ." ಈ ವಾಕ್ಯದ ನಂತರ "ಹಾಗಾಗಿ ರೋಗ ನಿಯಂತ್ರಣಕ್ಕೆ ಬರುವುದಿಲ್ಲ...... " ಎಂದಿದೆಯಲ್ಲ ಸರ್ ಅದು ಹೇಗೆ ತಿಳಿಯುತ್ತಿಲ್ಲ. ಬ್ಯಾಕ್ಟೀರಿಯಾ ಪುನರುತ್ಪತ್ತಿ ಮಾಡಲಾಗದಿದ್ದಾಗ ರೋಗ ನಿಯಂತ್ರಣಕ್ಕೆ ಬರಬೇಕಲ್ಲವೆ?ಸುಮhttps://www.blogger.com/profile/10255520608800203684noreply@blogger.com