tag:blogger.com,1999:blog-3978211397601758097.post6316050484720084122..comments2023-06-23T03:16:21.829-07:00Comments on Science & Share: ಮೀನುಗಳು---ಅಬ್ಬಾ..ಎಂಥ ಮೀನುಗಳು...!!ಜಲನಯನhttp://www.blogger.com/profile/14261872030690071378noreply@blogger.comBlogger9125tag:blogger.com,1999:blog-3978211397601758097.post-80475321669465849222009-10-07T03:47:18.821-07:002009-10-07T03:47:18.821-07:00Please see my next blog post on
PRIDE of INDIAPlease see my next blog post on
PRIDE of INDIAಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3978211397601758097.post-19033955407401025642009-09-24T08:56:54.770-07:002009-09-24T08:56:54.770-07:00ಶಿವರಾಮ್ ಸರ್, ನನ್ನ ಲೇಖನಕ್ಕೆ ಪೂರಕ ಮಾಹಿತಿ ಒದಗಿಸಿ ಅದರ ...ಶಿವರಾಮ್ ಸರ್, ನನ್ನ ಲೇಖನಕ್ಕೆ ಪೂರಕ ಮಾಹಿತಿ ಒದಗಿಸಿ ಅದರ ಮೌಲ್ಯವನ್ನು ವೃದ್ಧಿಸಿದ್ದೀರಿ, ಧನ್ಯವಾದಗಳು. ಮೀನು ಜೀವವಿಕಾಸ ಸರಣಿಯ ಬಹುಮುಖ್ಯ ಕೊಂಡಿಯಾಗಿರುವ ಕಾರಣ ಮಾನವ ವಂಶವಾಹಕಶಾಸ್ತ್ರ (gentics) ಕ್ಕೆ ಬಹು ಉಪಯುಕ್ತ ಮಾಹಿತಿಯನ್ನು ಕೊಡುತ್ತಿವೆ. ಪಫರ್ ಮೀನಿನ ವಂಶವಾಹಕಗಳ ನಕ್ಷೆಯನ್ನು ಮಾನವ ವಂಶವಾಹಕಗಳ ನಕ್ಶ್ಕೆಯೊಂದಿಗೆ ಸರಿದೂಗಿಸಿ ಹಲವಾರು ವಿಷಯಗಳಲ್ಲಿ ಮೀನು ಸಹಾಕಾರಿಯಾಗಬಹುದೆಂದು ತೋರಿಸಲಾಗಿದೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3978211397601758097.post-67435663706247227012009-09-24T08:51:11.661-07:002009-09-24T08:51:11.661-07:00ಸುಮ, ನಿಮ್ಮ ಆಸಕ್ತಿ ಪ್ರಾಣಿಗಳು, ಪರಿಸರ ಮುಂತಾದುವುಗಳಲ್ಲಿ...ಸುಮ, ನಿಮ್ಮ ಆಸಕ್ತಿ ಪ್ರಾಣಿಗಳು, ಪರಿಸರ ಮುಂತಾದುವುಗಳಲ್ಲಿರುವುದು ನಿಮ್ಮ ಪದವಿಯ ಪ್ರಭಾವ ಎನ್ನುವುದಕ್ಕಿಂತ..ಸ್ಪಮ್ದಿಸುವ ಮನೋಭಾವ ಎನ್ನಬಹುದು.
ನಿಮ್ಮ ಅನಿಸಿಕೆಗಳು ಮತ್ತು ಕಾಮೆಂಟಿಗೆ ಧನ್ಯವಾದಗಳು...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3978211397601758097.post-52245812188691848842009-09-24T05:33:34.049-07:002009-09-24T05:33:34.049-07:00ಸರಿ ಸುಮಾರು ೨.೮ ಬಿಲಿಯನ್ ವರ್ಷಗಳ ಹಿ೦ದೆಯೇ ಭುವಿಯಲ್ಲಿ ಕಾ...ಸರಿ ಸುಮಾರು ೨.೮ ಬಿಲಿಯನ್ ವರ್ಷಗಳ ಹಿ೦ದೆಯೇ ಭುವಿಯಲ್ಲಿ ಕಾಣಿಸಿಕೊ೦ಡ ಜೀವಿ ಮೀನು. ಅ೦ದಿನಿ೦ದ ಇ೦ದಿನವರೆಗೆ ಭುವಿಯ ಹಲವಾರು ವೈಪರೀತ್ಯಗಳ ನಡುವೆಯೂ, ಪರಿಸರ ಬದಲಾವಣೆ ನಡುವೆಯೂ, ಭುವಿಯ -ಭುಕ೦ಪನ, ಜ್ವಲಾಮುಖಿ ಸಿಡಿತ, ಭು-ತಟ್ಟೆಗಳ ಚಲನೆ, ಧ್ರುವ ಬದಲಾವಣೆ, ಪರ್ವತಗಳ ಉತ್ಖನನಗಳು, ಉಲ್ಕಾಪಾತ- ಈ ಎಲ್ಲವುಗಳ ನಡುವೆಯೂ ತಮ್ಮ ಅಸ್ಥಿತ್ವವಷ್ಟೇ ಉಳಿಸಿಕೊಳ್ಳುವದಲ್ಲದೇ ವಿಭಿನ್ನ ಶಾರೀರ ವಿಕಸನಕ್ಕೊಳಗಾಗಿ ಸಹಸ್ರಾರು ಪ್ರಭೇದಗಳ ವೈವಿಧ್ಯ ಹೊ೦ದಿದ ಜೀವಿ. ಅವುಗಳ ಪಳೆಯುಳಿಕೆಗಳ ಅಧ್ಯಯನ ಭೂಗರ್ಭ ವಿಜ್ಞಾನಿಗಳಿಗೆ ಕಲ್ಲುಗಳ ಅಯುಷ್ಯ ಲೆಕ್ಕಚಾರಕ್ಕೆ ಉಪಯುಕ್ತ ಮಾಹಿತಿ. ಅವುಗಳ ಅ೦ಗರಚನಾ ಶಾಸ್ತ್ರ ಕಾಲಕಾಲಕ್ಕೆ ತಕ್ಕ೦ತೆ ಬದಲಾಗುತ್ತ ಬ೦ದಿದೆ. ಆ ಬದಲಾವಣೆಗಳೇ ಕಾಲಮಾನಕ್ಕೆ ದಿಕ್ಸುಚಿ. ಮೀನಿನ ಅಹಲವಾರು ಪ್ರಭೇಧಗಳ ಪರಿಚಯ ಮಾಡಿಕೊಟ್ಟ ತಮ್ಮ ಲೇಖನ ಚೆನ್ನಾಗಿ ಮೂಡಿ ಬ೦ದಿದೆ.ಜೊತೆಗೆ ಸು೦ದರ ಛಾಯಚಿತ್ರಗಳು. ಧನ್ಯವಾದಗಳು ಜಲನಯನರವರೇ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3978211397601758097.post-2022835946904899482009-09-23T20:29:23.326-07:002009-09-23T20:29:23.326-07:00ಅದ್ಭುತ!! ಸರ್. ಜೀವಿಗಳಲ್ಲಿರುವ adoptations ಗಳಲ್ಲಿ ಎಷ...ಅದ್ಭುತ!! ಸರ್. ಜೀವಿಗಳಲ್ಲಿರುವ adoptations ಗಳಲ್ಲಿ ಎಷ್ಟೊಂದು ವೈವಿಧ್ಯತೆಯಿದೆಯಲ್ಲವೆ? ಇನ್ನೂ ಹೆಚ್ಚು ಇಂತಹ ವಿಷಯಗಳ ಬಗ್ಗೆ ಬರೆಯಿರಿ ಸರ್.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-3978211397601758097.post-67548985482060174582009-09-23T13:35:25.051-07:002009-09-23T13:35:25.051-07:00This comment has been removed by the author.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3978211397601758097.post-63236573289247644182009-09-23T13:34:56.335-07:002009-09-23T13:34:56.335-07:00This comment has been removed by the author.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3978211397601758097.post-50430637258525223612009-09-23T13:34:49.963-07:002009-09-23T13:34:49.963-07:00ದಿಲೀಪ್, ಧನ್ಯವಾದ ನಿಮಗೂ ಆಸ್ಕ್ತಿಯಿದೆಯೆನ್ನಿ ಜಲಜೀವನದ ಬಗ...ದಿಲೀಪ್, ಧನ್ಯವಾದ ನಿಮಗೂ ಆಸ್ಕ್ತಿಯಿದೆಯೆನ್ನಿ ಜಲಜೀವನದ ಬಗ್ಗೆ...ನನ್ನ ಮುಂದಿನ ಕಂತುಗಳಲ್ಲಿ..ಇವುಗಳ ವಿಸ್ಮಯಗಳನ್ನು ತಿಳಿಸುವ ಮಾಹಿತಿ ಕೊಡಬೇಕೆಂದುಕೊಂಡಿದ್ದೇನೆ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3978211397601758097.post-23502444868486641872009-09-23T12:18:38.338-07:002009-09-23T12:18:38.338-07:00ಜಲ ನಯನ ಸರ್ ..
ಅಬ್ಬಾ..! ಎಂಥ ಮೀನುಗಳು...!
ಕಡಲ ಗರ್ಭದಲ್...ಜಲ ನಯನ ಸರ್ ..
ಅಬ್ಬಾ..! ಎಂಥ ಮೀನುಗಳು...!
ಕಡಲ ಗರ್ಭದಲ್ಲಿ ಅದೆಷ್ಟು ವಿಸ್ಮಯಗಳು ಅಡಗಿವೆಯೋ...
ಮೀನುಗಳ ಬಗೆಗಿನ ಮಾಹಿತಿ ನಿಜಕ್ಕೂ ಅದ್ಭುತ ವಾಗಿದೆ..Dileep Hegdehttps://www.blogger.com/profile/13952833039068797341noreply@blogger.com